Saturday, August 7, 2010

ಮರೀಚಿಕೆ (ಹೆಜ್ಜೆ ೦೨ )

ಲೋ ಹರಿ  , ನನಗಂತು  enjoy ginjoy  ಎಲ್ಲ  ಗೊತ್ಹಿಲ್ಲಪ್ಪ  . ನನ್ನ  ಜವಾಬ್ಧಾರಿ  ಗಳನ್ನ  ಸರಿಯಾಗಿ  ನಿರ್ವಹಿಸಿದರೆ  ಅದೇ  enjoyment  ನಂಗೆ  . ನಮ್ಮ  ರುಕ್ಕು  ಗೊಂದು  ಒಳ್ಳೆ  ಹುಡುಗ  ಹುಡ್ಕಿ  ಮಾಡುವೆ  ಮಾಡೋದು  , ಒಳ್ಳೆ  grades ತೊಗೊಂಡು  , ಒಳ್ಳೆ ಕೆಲ್ಸಕ್ಕೆ  ಸೇರಿ  ಅಪ್ಪ  ಅಮ್ಮನ್ನ  ಚೆನ್ನಾಗಿ  ನೋಡ್ಕೊಂಡ್ರೆ  ಸಾಕು  ಅನ್ಸುಥೆ  ಕಣೋ , ನನ್ನ  life ನಲ್ಲಿ  ಅದೇ  enjoyment. ನೀನೇನಂತೀಯ  Nari ?
ಅಯ್ಯೋ  , ನಿಮ್ಮಿಬರಿಗೆ  life   ನಲ್ಲಿ  settle ಆಗೋ  ಯೋಚನೆ  , ಒಳ್ಳೆ  ಕೆಲಸ  ಸಿಕ್ಕ  ಕೂಡ್ಲೇ  , ನಿಮ್ಮ  ಜವಾಬ್ಧಾರಿ  ಮುಗೀತು  , enjoy ಮಾಡಬಹುದು  ಅನ್ನೋದೆಲ್ಲ  ಸುಳ್ಳು . ನನ್ನ  ಪ್ರಕಾರ  ಜೀವನದ  ಪ್ರತಿ  ಕ್ಷಣ  enjoy ಮಾಡ್ಬೇಕು  ಕಣ್ರೋ . ಸಾವು  ಯಾವಾಗ  ಬರುತ್ಹೋ  ಗೊತ್ತಿಲ್ಲ  , so enjoyment ನ  postpone ಮಾಡ್ತಾ  ಹೋದ್ರೆ  ನಾವು  ಯಾವತ್ತು  ಖುಷಿಯಾಗಿರೋಕ್ಕೆ  ಆಗೋಲ್ಲ .

    ಓದೋದು  , ಕೆಲಸ  ಮಾಡೋದು  ಎಲ್ಲ  ಇದ್ದಿದ್ದೆ  , ಹುಟ್ಟಿದಮೇಲೆ  ಎಲ್ಲರು  ಮಾಡೋದೇ  ಅದು  . ಆದ್ರೆ  student life ನಲ್ಲಿ  ಚಕ್ಕರ್  ಹೊಡೆದು  ಫಿಲ್ಮಿಗೆ  ಹೋಗೋದು  , ಹುಡುಗೀರ್ನ  ಚುಡಾಯಿಸೋದು  , ಮೇಡಂ ಗೆ  rocket ಎಸೆಯೋದು  , ಇವೆಲ್ಲ  ಈಗಲ್ದೆ  ಇನ್ಯಾವಾಗ  ಮಾಡಕ್ಕೆ  ಆಗುತ್ಹ್ಥ್ರೋ  ? ಏನೇ  ಹೇಳು  , ಈ  ವಯಸಲ್ಲಿ  ಚನ್ನಾಗಿ  enjoy ಮಾಡ್ಬೇಕು  .ನಾಳೆ  ಹೇಗಿದ್ಯೋ  ಯಾರಿಗೆ  ಗೊತ್ತು . ಅಲ್ವ  ?
   ಹ್ಞೂ   , ಸರಿ  ಕಣಪ್ಪ  , ನಿನಗೇನು  ಒಳ್ಳೆ  ಅಪ್ಪ  ಇದಾರೆ  . ನೂರು  ವರುಷ  ಕೂತು  ತಿನ್ನೋ  ಅಷ್ಟು  ಆಸ್ತಿ  ಮಾಡಿದಾರೆ  .ನಮಗೆ  ಹಾಗಲ್ವೆ 
  ಏ  ಬನ್ರೋ  Economics ಕ್ಲಾಸಿಗೆ  time ಆಯಿತು  , ನಾವು   ಬರ್ಲಿಲ್ಲ  ಇನ್ನು   ಅಂತ  madam feel ಮಾಡ್ಕೊಂಡು  ಬಿಡ್ತಾರೆ  ಪಾಪ  .ನೀವಿಬ್ರು  ಕುಥ್ಕೊಲಿ  first bench ನಲ್ಲಿ  , ನಾನು  ಹೋಗ್ತೀನಿ  ಹಿಂದೆ  , lunch hour\ ನಲ್ಲಿ  ಸಿಗೋಣ  .

Wednesday, August 4, 2010

ಮರೀಚಿಕೆ (ಹೆಜ್ಜೆ ೦೧)

      Enjoyment ಅನ್ನೋ  ಪದಕ್ಕೆ  boundaryನೆ  ಇಲ್ಲ  , ಕೆಲವಸಲ  ಮೇಷ್ಟ್ರು  ಪಾಟ  ಮಾಡೋವಾಗ ಹಿಂದಿನ  bench ನಲ್ಲಿ  ಕೂತು  ಅವರಿಗೆ  ಗೊತ್ಹಾಗದ  ಹಾಗೆ  ಹುಡ್ಗೀರ  lunch box ಕಾಲಿ  ಮಾಡೋದು  , ಚೀಟಿನಲ್ಲಿ lecturer ನ  ವ್ಯಂಗ್ಯ  ಚಿತ್ರ  ಬಿಡಿಸಿ  pass ಮಾಡೋದು  enjoyment ಅನ್ಸುಥೆ  . ಇನ್ನು  ಕೆಲವ  ಸಲ  , ಓದ್ತಾ  ಓದ್ತಾ  ಆ  ವಿಷಯದ  complexity  ನ  ಅದ್ರ  practical  implications ನ  ಅರ್ಥ  ಮಾಡ್ಕೊಳೋದು   ಒಂದು  enjoyment  ಅನ್ನಿಸುತ್ತೆ. ಹಾಗೆ  , ಒಬ್ಬಬರಿಗೆ  , ಒಂದೊಂದರಲ್ಲಿ  ಖುಷಿ  ಸಿಗುತ್ತೆ  .

     ಆದ್ರೆ  ಯಾವಾಗ  , ಎಷ್ಟು  enjoy ಮಾಡ್ಬೇಕು  ಅಂತ  ತಿಳ್ಕೊಂದೊವ್ನೆ  , life ನಲ್ಲಿ  ಉದ್ಧಾರ  ಆಗೋದು  ಕಣೋ  Giri .ನಾನಂತು  , ಚೆನ್ನಾಗಿ  ಓದಿ  , ಒಳ್ಳೆ  ಕೆಲ್ಸಕ್ಕೆ  ಸೇರಿದ್ಮೆಲೇನೆ  , ನಿಶ್ಚಿಂತೆಯಿಂದ  ಲೈಫ್ ನ   enjoy ಮಾಡಕ್ಕೆ  ಶುರು  ಮಾಡ್ತೀನಿ .ಅಲ್ಲಿವರೆಗೂ  ಏನಿದ್ರು  , serious ಆಗಿ  ನನ್ನ  ಗುರಿ  ಬಗ್ಗೆನೇ  ಯೋಚನೆ  ಮಾಡ್ತ್ಹೀನಪ್ಪ  girisha.

Kathaamaalike