Enjoyment ಅನ್ನೋ ಪದಕ್ಕೆ boundaryನೆ ಇಲ್ಲ , ಕೆಲವಸಲ ಮೇಷ್ಟ್ರು ಪಾಟ ಮಾಡೋವಾಗ ಹಿಂದಿನ bench ನಲ್ಲಿ ಕೂತು ಅವರಿಗೆ ಗೊತ್ಹಾಗದ ಹಾಗೆ ಹುಡ್ಗೀರ lunch box ಕಾಲಿ ಮಾಡೋದು , ಚೀಟಿನಲ್ಲಿ lecturer ನ ವ್ಯಂಗ್ಯ ಚಿತ್ರ ಬಿಡಿಸಿ pass ಮಾಡೋದು enjoyment ಅನ್ಸುಥೆ . ಇನ್ನು ಕೆಲವ ಸಲ , ಓದ್ತಾ ಓದ್ತಾ ಆ ವಿಷಯದ complexity ನ ಅದ್ರ practical implications ನ ಅರ್ಥ ಮಾಡ್ಕೊಳೋದು ಒಂದು enjoyment ಅನ್ನಿಸುತ್ತೆ. ಹಾಗೆ , ಒಬ್ಬಬರಿಗೆ , ಒಂದೊಂದರಲ್ಲಿ ಖುಷಿ ಸಿಗುತ್ತೆ .
ಆದ್ರೆ ಯಾವಾಗ , ಎಷ್ಟು enjoy ಮಾಡ್ಬೇಕು ಅಂತ ತಿಳ್ಕೊಂದೊವ್ನೆ , life ನಲ್ಲಿ ಉದ್ಧಾರ ಆಗೋದು ಕಣೋ Giri .ನಾನಂತು , ಚೆನ್ನಾಗಿ ಓದಿ , ಒಳ್ಳೆ ಕೆಲ್ಸಕ್ಕೆ ಸೇರಿದ್ಮೆಲೇನೆ , ನಿಶ್ಚಿಂತೆಯಿಂದ ಲೈಫ್ ನ enjoy ಮಾಡಕ್ಕೆ ಶುರು ಮಾಡ್ತೀನಿ .ಅಲ್ಲಿವರೆಗೂ ಏನಿದ್ರು , serious ಆಗಿ ನನ್ನ ಗುರಿ ಬಗ್ಗೆನೇ ಯೋಚನೆ ಮಾಡ್ತ್ಹೀನಪ್ಪ girisha.
No comments:
Post a Comment