ಲೋ ಹರಿ , ನನಗಂತು enjoy ginjoy ಎಲ್ಲ ಗೊತ್ಹಿಲ್ಲಪ್ಪ . ನನ್ನ ಜವಾಬ್ಧಾರಿ ಗಳನ್ನ ಸರಿಯಾಗಿ ನಿರ್ವಹಿಸಿದರೆ ಅದೇ enjoyment ನಂಗೆ . ನಮ್ಮ ರುಕ್ಕು ಗೊಂದು ಒಳ್ಳೆ ಹುಡುಗ ಹುಡ್ಕಿ ಮಾಡುವೆ ಮಾಡೋದು , ಒಳ್ಳೆ grades ತೊಗೊಂಡು , ಒಳ್ಳೆ ಕೆಲ್ಸಕ್ಕೆ ಸೇರಿ ಅಪ್ಪ ಅಮ್ಮನ್ನ ಚೆನ್ನಾಗಿ ನೋಡ್ಕೊಂಡ್ರೆ ಸಾಕು ಅನ್ಸುಥೆ ಕಣೋ , ನನ್ನ life ನಲ್ಲಿ ಅದೇ enjoyment. ನೀನೇನಂತೀಯ Nari ?
ಅಯ್ಯೋ , ನಿಮ್ಮಿಬರಿಗೆ life ನಲ್ಲಿ settle ಆಗೋ ಯೋಚನೆ , ಒಳ್ಳೆ ಕೆಲಸ ಸಿಕ್ಕ ಕೂಡ್ಲೇ , ನಿಮ್ಮ ಜವಾಬ್ಧಾರಿ ಮುಗೀತು , enjoy ಮಾಡಬಹುದು ಅನ್ನೋದೆಲ್ಲ ಸುಳ್ಳು . ನನ್ನ ಪ್ರಕಾರ ಜೀವನದ ಪ್ರತಿ ಕ್ಷಣ enjoy ಮಾಡ್ಬೇಕು ಕಣ್ರೋ . ಸಾವು ಯಾವಾಗ ಬರುತ್ಹೋ ಗೊತ್ತಿಲ್ಲ , so enjoyment ನ postpone ಮಾಡ್ತಾ ಹೋದ್ರೆ ನಾವು ಯಾವತ್ತು ಖುಷಿಯಾಗಿರೋಕ್ಕೆ ಆಗೋಲ್ಲ .
ಓದೋದು , ಕೆಲಸ ಮಾಡೋದು ಎಲ್ಲ ಇದ್ದಿದ್ದೆ , ಹುಟ್ಟಿದಮೇಲೆ ಎಲ್ಲರು ಮಾಡೋದೇ ಅದು . ಆದ್ರೆ student life ನಲ್ಲಿ ಚಕ್ಕರ್ ಹೊಡೆದು ಫಿಲ್ಮಿಗೆ ಹೋಗೋದು , ಹುಡುಗೀರ್ನ ಚುಡಾಯಿಸೋದು , ಮೇಡಂ ಗೆ rocket ಎಸೆಯೋದು , ಇವೆಲ್ಲ ಈಗಲ್ದೆ ಇನ್ಯಾವಾಗ ಮಾಡಕ್ಕೆ ಆಗುತ್ಹ್ಥ್ರೋ ? ಏನೇ ಹೇಳು , ಈ ವಯಸಲ್ಲಿ ಚನ್ನಾಗಿ enjoy ಮಾಡ್ಬೇಕು .ನಾಳೆ ಹೇಗಿದ್ಯೋ ಯಾರಿಗೆ ಗೊತ್ತು . ಅಲ್ವ ?
ಹ್ಞೂ , ಸರಿ ಕಣಪ್ಪ , ನಿನಗೇನು ಒಳ್ಳೆ ಅಪ್ಪ ಇದಾರೆ . ನೂರು ವರುಷ ಕೂತು ತಿನ್ನೋ ಅಷ್ಟು ಆಸ್ತಿ ಮಾಡಿದಾರೆ .ನಮಗೆ ಹಾಗಲ್ವೆ
ಏ ಬನ್ರೋ Economics ಕ್ಲಾಸಿಗೆ time ಆಯಿತು , ನಾವು ಬರ್ಲಿಲ್ಲ ಇನ್ನು ಅಂತ madam feel ಮಾಡ್ಕೊಂಡು ಬಿಡ್ತಾರೆ ಪಾಪ .ನೀವಿಬ್ರು ಕುಥ್ಕೊಲಿ first bench ನಲ್ಲಿ , ನಾನು ಹೋಗ್ತೀನಿ ಹಿಂದೆ , lunch hour\ ನಲ್ಲಿ ಸಿಗೋಣ .
Saturday, August 7, 2010
Wednesday, August 4, 2010
ಮರೀಚಿಕೆ (ಹೆಜ್ಜೆ ೦೧)
Enjoyment ಅನ್ನೋ ಪದಕ್ಕೆ boundaryನೆ ಇಲ್ಲ , ಕೆಲವಸಲ ಮೇಷ್ಟ್ರು ಪಾಟ ಮಾಡೋವಾಗ ಹಿಂದಿನ bench ನಲ್ಲಿ ಕೂತು ಅವರಿಗೆ ಗೊತ್ಹಾಗದ ಹಾಗೆ ಹುಡ್ಗೀರ lunch box ಕಾಲಿ ಮಾಡೋದು , ಚೀಟಿನಲ್ಲಿ lecturer ನ ವ್ಯಂಗ್ಯ ಚಿತ್ರ ಬಿಡಿಸಿ pass ಮಾಡೋದು enjoyment ಅನ್ಸುಥೆ . ಇನ್ನು ಕೆಲವ ಸಲ , ಓದ್ತಾ ಓದ್ತಾ ಆ ವಿಷಯದ complexity ನ ಅದ್ರ practical implications ನ ಅರ್ಥ ಮಾಡ್ಕೊಳೋದು ಒಂದು enjoyment ಅನ್ನಿಸುತ್ತೆ. ಹಾಗೆ , ಒಬ್ಬಬರಿಗೆ , ಒಂದೊಂದರಲ್ಲಿ ಖುಷಿ ಸಿಗುತ್ತೆ .
ಆದ್ರೆ ಯಾವಾಗ , ಎಷ್ಟು enjoy ಮಾಡ್ಬೇಕು ಅಂತ ತಿಳ್ಕೊಂದೊವ್ನೆ , life ನಲ್ಲಿ ಉದ್ಧಾರ ಆಗೋದು ಕಣೋ Giri .ನಾನಂತು , ಚೆನ್ನಾಗಿ ಓದಿ , ಒಳ್ಳೆ ಕೆಲ್ಸಕ್ಕೆ ಸೇರಿದ್ಮೆಲೇನೆ , ನಿಶ್ಚಿಂತೆಯಿಂದ ಲೈಫ್ ನ enjoy ಮಾಡಕ್ಕೆ ಶುರು ಮಾಡ್ತೀನಿ .ಅಲ್ಲಿವರೆಗೂ ಏನಿದ್ರು , serious ಆಗಿ ನನ್ನ ಗುರಿ ಬಗ್ಗೆನೇ ಯೋಚನೆ ಮಾಡ್ತ್ಹೀನಪ್ಪ girisha.

Friday, July 30, 2010
ನನ್ನಾಕೆಯ Birthday
ಇವತ್ತು ಆದಿತ್ಯ ಎಂದಿಗಿಂತ ಮುಂಚೆನೇ ಅಂದರೆ 8:30 ಗೆಲ್ಲ ಹಠ ಮಾಡ್ತಿದ್ದ . ನಿದ್ದೆ ಬರ್ತಾ ಇತ್ತು ಪಾಪ ಅವನಿಗೆ . ಊಟ ಮಾಡಿಸಿ ಅವನನ್ನ ಮಲಗಿಸಕ್ಕೆ ಹೋದ ನಂದುಡಿಯರ್ ಅವರೇ ನಿದ್ದೆ ಮಾಡ್ಬಿಟ್ಟಿದ್ರು .
ನಂದು ಊಟ ಆಗಿದ್ರಿಂದ 12 ಘಂಟೆ ಗೋಸ್ಕರ ಕಾಯ್ತಾ ಇದ್ದೆ .ಅವಳು ಮಲಗಿದ ತಕ್ಷಣವೇ ಕಾರ್ನಲ್ಲಿ ಹೋಗಿ 1Kg cake ತೊಗೊಂಡು ,Archies ನಲ್ಲಿ ಎರಡು greetimng cards ತೊಗೊಂಡು ಬಂದೆ . ಒಂದು ಕಾರ್ಡ್ ನಲ್ಲಿ “Feel My Love “ ಅಂತ , ನನ್ನ ಯಾವುದಾದರು ಕವಿತೆಯ ಮೂಲಕ ಪ್ರೀತಿ ವ್ಯಕ್ತ ಪಡಿಸೋಣ ಅಂದ್ರೆ , ಹಾಳಾದ್ದು ಪದಗಳೇ ಹುಟ್ಟಲಿಲ್ಲ . ಘಂಟೆ 11 ಅಗೊಗಿದ್ರಿಂದ ಯೋಗರಾಜ್ ಭಟ್ಟರ ಹೊಸ ಚಿತ್ರದ 4 ಸಾಲುಗಳನ್ನು ಬರೆದೆ ಆ card ನಲ್ಲಿ .
ಎರಡನೇ card ನಲ್ಲಿ , birthday wishes ಬರೆದು , ನನ್ನ ಹಾಗು ನನ್ನ ಮಗುವಿನ ತಾಯಾದ ನನ್ನ ನಂದುಗೆ ಒಳ್ಳೆ ಅರೋಗ್ಯ ,ಆಯಸ್ಸು ಹರಸಿದೆ .ಅಡುಗೆ ಮನೆಗೆ ಹೋಗಿ knife , plate ಎಲ್ಲ ತಂದು table ready ಮಾಡಿಟ್ಟು , balloons ಕತ್ತೊದ್ರೊಳಗೆ 11:55 ಆಗಿತ್ತು .ಅವತ್ತು January 19th .20th ಗೆ Nandu alias Nandini – ನನ್ನ ನೆಚ್ಚಿನ ಮಡದಿಯ birthday .
ಮೇಲೆ ಹೋಗಿ ಮೆಲ್ಲ , ಮಗನಿಗೆ ಗೊತ್ತಾಗದ ಹಾಗೆ ಅವಳನ್ನ ಎಬ್ಬಿಸಿ ಕೆಳಗೆ ಕರ್ಕೊಂಡು ಬಂದೆ .ನನ್ನ arrangements ನೋಡಿ ಅವಳಿಗೆ ಆಶ್ಚರ್ಯ . ಮದುವೆಗೆ ಮುನ್ನ ಅವಳ birthday celebrate ಮಾಡಿದ್ದು ಬಿಟ್ರೆ , ನಂತರದ ಎರಡೂ b’days ಆಚರಿಸಕ್ಕೆ ಆಗಿರಲಿಲ್ಲ .
ನಂದು ಹತ್ರ cake cut ಮಾಡಿಸಿ , ಅವಳಿಗೆ cake ತಿನ್ನಿಸಿ , ಹಣೆ ಮೇಲೆ ಸಣ್ಣ ಮುತ್ತಿತ್ತು , ಹುಟ್ಟು ಹಬ್ಬದ ಶುಭಾಷಯ ಕೋರಿದೆ . ಹಾಗೆ ತಂದ ಎರಡೂ ಕಾರ್ಡ್ಸ್ ಅವಳಿಗೆ ಕೊಟ್ಟೆ . ಅವಳಿಗೆ ತುಂಬ ಇಷ್ಟವಾದ , ಕಳೆದ ವಾರ ಅವಳೇ ಖುದ್ದು ಆಯ್ದ Diamond Necklace ಅನ್ನು ಉಡುಗೊರೆ ರೂಪದಲ್ಲಿ ಕೊಟ್ಟು ಅವಳ ಮುಖದ ಸಂತಸವನ್ನು ನೋಡಿ ನಾನು ಸಂಬ್ರಮಿಸಿದೆ .
“ಎರಡು ವರ್ಷದಲ್ಲಿ ಇಲ್ಲದ ಪ್ರೀತಿ ,celebration ಇವಾಗ್ಯಾಕೆ ” ಅಂತ ಮೂಗು ಮುರಿದಳು ನನ್ನ ಅರ್ಧಾಂಗಿ (ಹುಸಿ ಕೋಪದ ನಾಟಕ ) . ಅದಕ್ಕೆ, ತಕ್ಷಣ ಇರೋ ಬರೋ ಬುದ್ಧಿನೆಲ್ಲ ಉಪಯೋಗಿಸಿ , ಅದಕ್ಕೇ ನಂದು ಈ ಎರಡು card ಹಾಗು ಎರಡು ಗಿಫ್ಟು – “ಒಂದು diamond necklace , ಇನ್ನೊಂಧು ಅದಕ್ಕಿಂತಾ ಸುಂದರ ವಾಗಿರುವ ಆದಿ “ ಎನ್ನಲು ನಾಚಿ ನೀರಾದಳು ನನ್ನಾಕೆ .
Aaditya – ಆರು ತಿಂಗಳ ಹಿಂದೆ ಭೂಮಿಗೆ ಬಂದು , ನಮ್ಮಿಬ್ಬರ ಬಾಳನ್ನು ಹರಸಿದ ಮಗು .

Thursday, July 29, 2010
puttaputta hejjegalu
ಆ ಪುಟ್ಟ ಪುಟ್ಟ ಹೆಜ್ಜೆಗಳು, ಅಲ್ಪ ಸ್ವಲ್ಪ ಮಾತ್ರ ಅರ್ಥವಾಗುವ ತೊದಲ್ನುಡಿ , ಮೈ ಮೇಲಿನ ಅಲ್ಪ ಸ್ವಲ್ಪ ಬಟ್ಟೆ ,ಎಳೆಯ ಸುಂದರ ಹೊಳಪಿನ ಚರ್ಮ, ಕೆಂಪನೆ ಚಿಗುರಿನಂಥಾ ಬೆರಳುಗಳು , ಹೊಳೆಯುವ ತುಟಿಗಳಲಿ ಮುಗ್ಧ ಮಂದಹಾಸ , ಯಾವೊಂದು ಕೊಂಕೂ ಅರಿಯದ ಮುಗ್ಧ ಮನೋಭಾವ , ಮನೆ ಮಂದಿಗೆಲ್ಲ ಪ್ರೀತಿಯ ಅಕ್ಕರೆಯ ಮುದ್ದಿನ ಕಂದಮ್ಮ ,ಎಲ್ಲರಿಗೂ ಅಚ್ಚು ಮೆಚ್ಚು .
ಪುಟ್ಟ ಪುಟ್ಟ ತೊಡಕು ಹೆಜ್ಜೆಗಳನ್ನು ಇದ್ಹುತಿರುವ ಕಂದಮ್ಮ ಎಲ್ಲಿ ಬಿದ್ದುಬಿಡುತ್ಹೋ ಎಂಬ ಭಯದಿಂದ ಹಿಡಿಯಲು ಬರುವ ಅದರ ತಾಯಿ , ಅಂದರೆ ನನ್ನ ಸೊಸೆಯನ್ನು ನೋಡಿದಾಗಲೆಲ್ಲ ನಾನೂ ಮಗುವಾಗಿ ಹೋಗಿರುತೇನೆ.
ಅಂದಿನ ನೆನಪುಗಳ ಚಿತ್ರ ಹಾಗೆ ಕಣ್ಮುಂದೆ ಚಲಿಸ ತೊಢಗುತ್ತೆ . ಬಾಲ್ಯದ ಈ ಎಲ್ಲ ಅವಸ್ಥೆಗಳು ನೆನಪಿರದೆ ಇರಬಹುದು , ಹಾಗೆ ಎಲ್ಲವನ್ನು ನೆನಪಿಟ್ಟುಕೊಳ್ಳುವ ವಯಸ್ಸೂ ಅದಲ್ಲ .ಆದರೆ ಅಂತ ಎಲ್ಲ ಹಂತಗಳನ್ನು ದಾಟಿಯೇ ಇಷ್ಟುದೂರ ಸಾಗಿ ಅಜ್ಜಿಯ ಪಟ್ಟಕ್ಕೆ ಬಂದಿರುವೆನು .
ಹೀಗೆ ಪುಟ್ಟ ಪುಟ್ಟ ಹೆಜ್ಜೆಗಳನಿಡುತ್ತಾ ಪ್ರಾರಂಬಿಸಿದ ನನ್ನ ಬದುಕನ್ನು ಮೊಮ್ಮಕ್ಕಳ ಕೈ ಹಿಡಿದು ನಡೆಸಿ , ಅವರ ಪುಟ್ಟ ಪುಟ್ಟ ಹೆಜ್ಜೆಗಳ ಗೆಜ್ಜೆ ಸದ್ದನ್ನು ಆಲಿಸಿ ಸಂತೋಷ ಪದ್ದುತಿದ್ದೇನೆ.ಇಂದೆನೋ ಎಲ್ಲ ನೆಮ್ಮದಿ , ಆದರೆ ಆ ನಿನ್ನೆ ಇಂದುಗಳ ನಡುವೆ ನೋವು ನಲಿವು ಎರಡೂ ಅಡಗಿ ಕುಳಿತಿದೆ . ಇದೇ ಬದುಕು !!!
ಕೃಪೆ ,
ಲವಲvk

Subscribe to:
Posts (Atom)